To improve the infrastructure of Bengaluru like roads, drainage, grade separate and many more chief minister Siddaramaiah announced an action plan of Rs.2500 crore in his budget. <br /> <br />ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ 13 ನೇ ಹಾಗು ಮುಖ್ಯಮಂತ್ರಿಯಾಗಿ 6ನೇ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.2018-19ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಿದೆ. ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಏನೇನು ಮೀಸಲಿಟ್ಟಿದ್ದಾರೆ. ಈ ಬಾರಿ ಬೆಂಗಳೂರು ಏನೇನು ಪಡೆಯಲಿದೆ ಎನ್ನುವುದರ ಇಲಾಖಾವಾರು ವಿವರ ಇಲ್ಲದೆ. ರಾಜ್ಯ ಬಜೆಟ್ ನಲ್ಲಿ ನಮ್ಮ ಮೆಟ್ರೋ, ಒಳಚರಂಡಿ, ರಸ್ತೆಗಳು, ನಗರ ಭೂ ನಿರ್ದೇನಾಲಯ ವಿವಿಧ ಇಲಾಖೆಗಳಿಗೆ ಏನೇನು ದೊರೆಯಲಿದೆ ಎಂಬ ವಿವರ ಇಲ್ಲದೆ. <br />